ಸಮೂಹ ಸಂಪನ್ಮೂಲ ಕೇಂದ್ರ, ಸೋಮವಾರಪೇಟೆ

Friday, September 10, 2021

ಅಭಿನಂದನಾ ಪತ್ರ

2021-22ನೇ ಶೈಕ್ಷಣಿಕ ಸಾಲಿನಲ್ಲಿ ದಾಖಲಾತಿ ಹೆಚ್ಚಳಕ್ಕೆ ಶ್ರಮವಹಿಸಿದ ಕ್ಲಸ್ಟರಿನ ನಾಲ್ಕು ಶಾಲೆಗಳನ್ನು ಅಭಿನಂದಿಸಲಾಯಿತು. ಶಿಕ್ಷಕ ವೃಂದ ಮತ್ತು SDMC ವೃಂದಕ್ಕೆ ಈ ಗೌರವ ಸಲ್ಲುತ್ತದೆ.



ಸ.ಮಾ.ಪ್ರಾ.ಶಾಲೆ ಸೋಮವಾರಪೇಟೆ

ಸ.ಪ.ಪೂ.ಕಾಲೇಜು ಸೋಮವಾರಪೇಟೆ

ಸ.ಹಿ.ಪ್ರಾ.ಶಾಲೆ ಚೌಡ್ಲು

.ಹಿ.ಪ್ರಾ.ಶಾಲೆ ಯಡೂರು

No comments:

Post a Comment

ಮುಖ್ಯ ಶಿಕ್ಷಕರಾಗಿ ಉತ್ತಮ ಕಾರ್ಯನಿರ್ವಹಣೆ

ಹೊಸದಾಗಿ ಶಾಲೆಯ ಜವಾಬ್ದಾರಿ ಬಂದಾಗ ಒಂದೆಡೆ ಆತಂಕ, ಮತ್ತೊಂದೆಡೆ ಹುರುಪು. ಹಲವು ಸವಾಲುಗಳಿದ್ದ ಶಾಲೆಯ ಸಾರಥ್ಯವನ್ನು ಯಶಸ್ವಿಯಾಗಿ ನಡೆಸಿದ ಕೀರ್ತಿ ಎಸ್.ಜೆ.ಎಂ.ಪ್ರೌಢಶಾಲ...