ಸಮೂಹ ಸಂಪನ್ಮೂಲ ಕೇಂದ್ರ, ಸೋಮವಾರಪೇಟೆ

Monday, August 2, 2021

ಮೀನಾಕ್ಷಿ ಮೇಡಂ - ಬೀಳ್ಕೊಡುಗೆ

ಸ.ಮಾ.ಪ್ರಾ. ಶಾಲೆ ಸೋಮವಾರಪೇಟೆಯಲ್ಲಿ 24 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ಸಿ. ಪಿ. ಮೀನಾಕ್ಷಿ ಮೇಡಂ ಅವರು 31-07-2021ರಂದು ನಿವೃತ್ತರಾದರು. ಸರಳ, ಸೌಮ್ಯ ಸ್ವಭಾವದ ಮೀನಾಕ್ಷಿ ಮೇಡಂ ಅವರ ನಿವೃತ್ತಿಯ ಜೀವನ ಸುಖಕರವಾಗಿರಲೆಂದು ಇಲಾಖೆಯು ಆಶಿಸಿತು.



ಸಮೂಹ ಸಂಪನ್ಮೂಲ ಕೇಂದ್ರ ಸೋಮವಾರಪೇಟೆಯ ವತಿಯಿಂದ  ಅವರನ್ನು ಬೀಳ್ಕೊಡಲಾಯಿತು.

ನಿವೃತ್ತಿ ಹೊಂದಿದ ಮೀನಾಕ್ಷಿ ಮೇಡಂ ಅವರು ಶಾಲೆಯ ಪೂರ್ವ ಪ್ರಾಥಮಿಕ ತರಗತಿಗಳಿಗೆ ೬೦ ಕುರ್ಚಿಗಳನ್ನು ನೀಡಿದರು



No comments:

Post a Comment

ಮುಖ್ಯ ಶಿಕ್ಷಕರಾಗಿ ಉತ್ತಮ ಕಾರ್ಯನಿರ್ವಹಣೆ

ಹೊಸದಾಗಿ ಶಾಲೆಯ ಜವಾಬ್ದಾರಿ ಬಂದಾಗ ಒಂದೆಡೆ ಆತಂಕ, ಮತ್ತೊಂದೆಡೆ ಹುರುಪು. ಹಲವು ಸವಾಲುಗಳಿದ್ದ ಶಾಲೆಯ ಸಾರಥ್ಯವನ್ನು ಯಶಸ್ವಿಯಾಗಿ ನಡೆಸಿದ ಕೀರ್ತಿ ಎಸ್.ಜೆ.ಎಂ.ಪ್ರೌಢಶಾಲ...