ಹಾನಗಲ್ಲು ಶೆಟ್ಟಳ್ಳಿ ಶಾಲೆಯ ವಿದ್ಯಾರ್ಥಿಗಳಿಗೆ ಸೋಮವಾರಪೇಟೆಯ ಗಣಪತಿ ಕ್ಲಾತ್ ಸೆಂಟರಿನ ಮಾಲೀಕರಾದ ಕುಮಾರ್ ಅವರು ಟಿ-ಷರ್ಟ್ ಅನ್ನು ಕೊಡುಗೆಯಾಗಿ ನೀಡಿದ್ದಾರೆ. ಸಮೂಹ ಸಂಪನ್ಮೂಲ ಕೇಂದ್ರವು ಅವರನ್ನು ಅಭಿನಂದಿಸುತ್ತದೆ. ಶಾಲೆಯ ಶಿಕ್ಷಕರಿಗೂ ಅಭಿನಂದನೆಗಳು.
ಹೊಸದಾಗಿ ಶಾಲೆಯ ಜವಾಬ್ದಾರಿ ಬಂದಾಗ ಒಂದೆಡೆ ಆತಂಕ, ಮತ್ತೊಂದೆಡೆ ಹುರುಪು. ಹಲವು ಸವಾಲುಗಳಿದ್ದ ಶಾಲೆಯ ಸಾರಥ್ಯವನ್ನು ಯಶಸ್ವಿಯಾಗಿ ನಡೆಸಿದ ಕೀರ್ತಿ ಎಸ್.ಜೆ.ಎಂ.ಪ್ರೌಢಶಾಲ...
No comments:
Post a Comment